SRI RAMAKRISHNA CREDIT CO-OP. SOCIETY LTD
  • Home
  • Products
  • Branches
    • Dakshina Kannada >
      • B.C Road
      • Belthangadi
      • Hampankatta
      • Mangalore - Bunts Hostel
      • Mangalore - Chillimbi
      • Mangalore - Valencia
      • Mudipu
      • Kadaba
      • Puttur
      • Surathkal
      • Sullia
      • Thokkottu
      • Uppinangady
      • Kaikamba
      • Vittal
    • Udupi >
      • Brahmavara
      • Byndoor
      • Hebri
      • Karkala
      • Kundapura
      • Moodabidri
      • Mulki
      • Shirva
      • Udupi
      • Udupi City
  • Our Holidays
  • Board Of Directors
  • Our History
  • Applications
  • Contact Us
  • News letters

Our Newsletters


News Letters

AGM 2021-22 (25% Dividend Declared)

All the above newsletters requires Adobe Reader installed on your computer. If already not installed please click the link below to go to the download page of Adobe Reader and install it for free.
Picture

NEWS & EVENTS


Picture

ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರುರವರಿಗೆ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ವತಿಯಿಂದ ಸನ್ಮಾನ
Picture
​ಕರ್ನಾಟಕ ರಾಜ್ಯ ಸರಕಾರವು ನೀಡುವ ಪ್ರತಿಷ್ಠಿತ ‘ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಹಿರಿಯ ನಿರ್ದೇಶಕರಾದ ಕೆ. ಸೀತಾರಾಮ ರೈ ಸವಣೂರುರವರನ್ನು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ನಿರ್ದೇಶಕರೊಡಗೂಡಿ ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಯಂ. ರಾಮಯ ಶೆಟ್ಟಿ ಹಾಗೂ ಪಿ.ಬಿ. ದಿವಾಕರ ರೈಯವರು ಮಾತನಾಡಿ, ಕೆ. ಸೀತಾರಾಮ ರೈ ಸವಣೂರುರವರು
50ಕ್ಕೂ ಮೀರಿದ ವರ್ಷಗಳಿಂದ ಸಹಕಾರ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಕೊಡುಗೆಯನ್ನು ಕೊಂಡಾಡಿದರು. ಸಂಘದ ನಿರ್ದೇಶಕರುಗಳಾದ ಡಾ| ಕೆ. ಸುಭಾಶ್ಚಂದ್ರ ಶೆಟ್ಟಿ, ಪಿ. ಶಿವರಾಮ ಅಡ್ಯಂತಾಯ, ಸಿ.ಎ. ಎಚ್.ಆರ್. ಶೆಟ್ಟಿ, ವಿಠಲ ಪಿ. ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ರವೀಂದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಡಾ| ಎಂ. ಸುಧಾಕರ ಶೆಟ್ಟಿ ಮತ್ತು ಅರಿಯಡ್ಕ ಚಿಕ್ಕಪ್ಪ ನಾÊಕ್, ಪ್ರಭಾರ ಮಹಾಪ್ರಬಂಧಕರಾದ ಗಣೇಶ್ ಜಿ.ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 


​ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. :
​2021-22ನೇ ಸಾಲಿನಲ್ಲಿ ಅಮೋಘ ಪ್ರಗತಿ ಸಾಧನೆ 

ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2021-22ನೇ ಸಾಲಿನಲ್ಲಿ ಹಿಂದಿನ ಸಾಲುಗಳಂತೆ, ತನ್ನೆಲ್ಲಾ ಕಾರ್ಯವಿಭಾಗಗಳಲ್ಲಿ ನಿಗದಿತ ಗುರಿಯನ್ನು ಮೀರಿದ ಸಾಧನೆಯನ್ನು ಮಾಡಿ ಸರ್ವಾಂಗೀಣ ಪ್ರಗತಿಯನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.   

2021-22ನೇ ಸಾಲಿನಾಂತ್ಯ ದಿನಾಂಕ 31.03.2022ಕ್ಕೆ ರೂ.374 ಕೋಟಿ ಠೇವಣಾತಿ ಸಂಗ್ರಹಿಸಿದ್ದು ಹಿಂದಿನ ಸಾಲಿಗಿಂತ ರೂ.65 ಕೋಟಿ ಹೆಚ್ಚಳವಾಗಿ ಶೇ.21ರಷ್ಟು ವೃದ್ಧಿಯನ್ನು ದಾಖಲಿಸಿದೆ. 31.03.2022ಕ್ಕೆ ಸಂಘದ ಹೊರಬಾಕಿ ಸಾಲವು ರೂ.316 ಕೋಟಿಯಾಗಿದ್ದು ಇದು ಹಿಂದಿನ ಸಾಲಿಗಿಂತ ರೂ.64 ಕೋಟಿ ಹೆಚ್ಚಳವಾಗಿ ಶೇ.26ರಷ್ಟು ವೃದ್ಧಿಯಾಗಿದೆ. 

ಠೇವಣಿ ಮತ್ತು ಸಾಲ ಸೇರಿದಂತೆ ಸಂಘದ ಒಟ್ಟು ವ್ಯವಹಾರವು ವರ್ಷಾಂತ್ಯ 31.03.2022ಕ್ಕೆ ರೂ.690 ಕೋಟಿ ಮೀರಿದ್ದು ಹಿಂದಿನ ಸಾಲಿಗಿಂತ ರೂ.129 ಕೋಟಿಯಷ್ಟು ಹೆಚ್ಚಳಗೊಂಡು, ಶೇ.23 ರಷ್ಟು ವೃದ್ಧಿಯನ್ನು ಕಂಡಿದೆ. 

ಇದರೊಂದಿಗೆ ಸಂಘವು 2021-22ನೇ ಸಾಲಿನಲ್ಲಿ ರೂ.2348 ಕೋಟಿ ಮೀರಿದ ವಾರ್ಷಿಕ ವಹಿವಾಟನ್ನು (Annual Turnover) ದಾಖಲಿಸಿದೆ. 

ಸಂಘವು 2021-22ನೇ ಸಾಲಿನಲ್ಲಿ ಗಳಿಸಿದ ಆದಾಯ ರೂ.41.92 ಕೋಟಿಯಲ್ಲಿ ಖರ್ಚು ವೆಚ್ಚಗಳನ್ನು ಭರಿಸಿಕೊಂಡು ವರ್ಷಾಂತ್ಯ 31.03.2022ಕ್ಕೆ ರೂ.9 ಕೋಟಿ ಮೀರಿದ ನಿವ್ವಳ ಲಾಭವನ್ನು ಗಳಿಸಿದ್ದು ಇದು ಕಳೆದ ವರ್ಷಕ್ಕಿಂತ ರೂ.1.73 ಕೋಟಿಯಷ್ಟು ಹೆಚ್ಚಳದೊಂದಿಗೆ ಶೇ.23 ವೃದ್ಧಿಯಾಗಿದೆ. 

ಸಂಘದ ಒಟ್ಟು ಹೊರಬಾಕಿ ಸಾಲ ರೂ.316 ಕೋಟಿ ಪೈಕಿ ರೂ.14 ಲಕ್ಷದಷ್ಟು ಮಾತ್ರ ಎನ್.ಪಿ.ಎ.ಯಾಗಿದ್ದು, ಇದು ಹೊರಬಾಕಿ ಸಾಲದ ಶೇ.0.05ಕ್ಕೆ ಸೀಮಿತಗೊಂಡಿದೆ, ಮಾತ್ರವಲ್ಲದೆ ನಿವ್ವಳ ಎನ್.ಪಿ.ಎ.ಯು ಕಳೆದ 15 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿರುವುದು ಸಂಘದ ಈ ಅಮೋಘ ಪ್ರಗತಿ ಸಾಧನೆಯ ವಿಶೇಷತೆಯಾಗಿದೆ. 

ಸಂಘದ ಕಾರ್ಯವ್ಯಾಪ್ತಿಯಾದ ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ 25 ಶಾಖೆಗಳನ್ನು ಹೊಂದಿ ಸದಸ್ಯರ ಸೇವೆಯಲ್ಲಿ ನಿರತವಾಗಿದೆ.
  
1994ರಲ್ಲಿ ಸ್ಥಾಪನೆಯಾದ ಸಂಸ್ಥೆಯು, ಈ 28 ವರ್ಷಗಳ ಅವಧಿಯಲ್ಲಿ ರೂ.690 ಕೋಟಿ ಮಿಕ್ಕಿದ ಒಟ್ಟು ವ್ಯವಹಾರವನ್ನು ಹೊಂದಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಪ್ರಥಮ ಕ್ರೆಡಿಟ್ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಘದ ಸರ್ವಾಂಗೀಣ ಪ್ರಗತಿಗೆ ದ್ಯೋತಕವಾಗಿ 04 ಬಾರಿ ರಾಜ್ಯ ಸರ್ಕಾರದಿಂದ ರಾಜ್ಯ ಮಟ್ಟದ ಹಾಗೂ 10 ಬಾರಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನಿAದ ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಭಾಜನವಾಗಿದೆ. 

ಸಂಘವು ಸಿಬ್ಬಂದಿಗಳಿಗೆ ಉತ್ತಮ ವೇತನದೊಂದಿಗೆ, ಗ್ರಾಚ್ಯುಟಿ, ವಿಮಾ ಸಂರಕ್ಷಣೆ ಮುಂತಾದ ಸೇವಾ ಸೌಲಭ್ಯಗಳನ್ನು ಕಲ್ಪಿಸಿದೆ. 

ಸಂಘವು ಮುಂದಿನ ಎರಡು ವರ್ಷಗಳೊಳಗೆ ಕೇಂದ್ರ ಕಛೇರಿಗೆ ಸುಸಜ್ಜಿತ ನೂತನ ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. 

2025ಕ್ಕೆ ಮಾರ್ಚ್ಗೆ ರೂ.1000 ಕೋಟಿ ಒಟ್ಟು ವ್ಯವಹಾರ ರೂ.10 ಕೋಟಿ ನಿವ್ವಳ ಲಾಭ ಹಾಗೂ 30 ಶಾಖೆಗಳನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದ್ದು ಇದನ್ನು ಸಾಧಿಸುವ ನಿಟ್ಟಿನಲ್ಲಿ ಸಂಘವು ಪ್ರಗತಿಯ ಪಥದಲ್ಲಿ ದೃಢ ಹೆಜ್ಜೆಯನ್ನು ಇಟ್ಟಿರುತ್ತದೆ. ಸಂಘವು ಹೊಂದಿರುವ 79000 ಕ್ಕೂ ಮಿಕ್ಕಿದ ಸಂತೃಪ್ತ ಠೇವಣಿದಾರ ಹಾಗೂ ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪರಿಶ್ರಮಗಳು ಸಂಘದ ಈವರೆಗಿನ ಸಾಧನೆಗೆ ಕಾರಣವಾಗಿದ್ದು, ಇವರೆಲ್ಲರ ಸಹಕಾರದೊಂದಿಗೆ ಸಂಘವು ಮುಂದಿನ ಗುರಿಗಳನ್ನು ಖಂಡಿತವಾಗಿ ಸಾಧಿಸುವುದು ಎಂದು ಅಧ್ಯಕ್ಷ ಶ್ರೀ ಕೆ. ಜೈರಾಜ್ ಬಿ. ರೈಯವರು ಆಶಯವನ್ನು ವ್ಯಕ್ತಪಡಿಸಿದ್ದಾರೆ.  

News Letter


  1. Chairman's letter to all members regarding performance of our society. Click here to view.
  2. Our 19th Branch at Kadaba was inaugurated on 24.09.2018. Click here to view photo.
  3. Our 20th Branch at Hampankatta was inaugurated on 24.09.2018. Click here to view photo.
  4. Mulki renovated Branch was inaugurated on 05.03.2020. Click here to view photo.
  5. Kundapura renovated Branch was inaugurated on 08.02.2021. Click here to view photo.​
  6. Donation handed over to DC Dr. Rajendra KV for Covid19 relief activities (ಸಂಘದಿಂದ ಕೋವಿಡ್19 ನಿರ್ವಹಣೆಗೆ ಸಹಕಾರ) Click here to view photo.

​AVAILABLE FOR VIEW "RAMAKRISHNA SUDDHI SANCHAYA"
 CLICK HERE FOR 1ST EDITION
 CLICK HERE FOR 2ND EDITION 
 CLICK HERE FOR 3RD EDITION

 CLICK HERE FOR 4Th EDITION 
 CLICK HERE FOR 5Th EDITION 
​ CLICK HERE FOR 6Th EDITION 
 CLICK HERE FOR 7Th EDITION 
 CLICK HERE FOR 8Th EDITION 
 CLICK HERE FOR 9Th EDITION 
 CLICK HERE FOR 10Th EDITION 
 CLICK HERE FOR 11Th EDITION 
 CLICK HERE FOR 12Th EDITION 
 CLICK HERE FOR 13Th EDITION 

CLICK HERE FOR 14Th EDITION 
CLICK HERE FOR 15Th EDITION 
CLICK HERE FOR 16Th EDITION 
CLICK HERE FOR 17Th EDITION 

CLICK HERE FOR 18Th EDITION 
CLICK HERE FOR 19Th EDITION 
CLICK HERE FOR 20Th EDITION
CLICK HERE FOR 21st EDITION
​CLICK HERE FOR 22nd EDITION
CLICK HERE FOR 23rd EDITION
CLICK HERE FOR 24th EDITION
CLICK HERE FOR 25th EDITION
CLICK HERE FOR 26th EDITION

CLICK HERE FOR 27th EDITION
CLICK HERE FOR 28th EDITION
CLICK HERE FOR 29th EDITION

CLICK HERE FOR 30th EDITION
CLICK HERE FOR 31st EDITION

INSTALLATION 
  1. CC TV Camera System to all our Branches.
  2. Note Counting and Fake note detector machine to all our Branches. 
  3. Provided Hand Held collection terminal Machine to SRND (Pigmy) Agents.
  4. Identity Cards to Staff Members. 
  5. Provided SB Pass book printer for all the Branches. 
FUTURE PLANS
  1. ​Centralised Viewing System at Head Office for CC TV System.
To the top

All rights reserved © Copyright 2015

  • Home
  • Products
  • Branches
    • Dakshina Kannada >
      • B.C Road
      • Belthangadi
      • Hampankatta
      • Mangalore - Bunts Hostel
      • Mangalore - Chillimbi
      • Mangalore - Valencia
      • Mudipu
      • Kadaba
      • Puttur
      • Surathkal
      • Sullia
      • Thokkottu
      • Uppinangady
      • Kaikamba
      • Vittal
    • Udupi >
      • Brahmavara
      • Byndoor
      • Hebri
      • Karkala
      • Kundapura
      • Moodabidri
      • Mulki
      • Shirva
      • Udupi
      • Udupi City
  • Our Holidays
  • Board Of Directors
  • Our History
  • Applications
  • Contact Us
  • News letters